ಅಶೋಕ ಚಕ್ರ, ಬಿ.ರಾಮಮೂರ್ತಿ ನಿರ್ದೇಶನ ಮತ್ತು ಎಂ.ರಾಜೇಂದ್ರ ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಮನೋರಂಜನ್ ಪ್ರಭಾಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್, ಶಶಿಕುಮಾರ್ ಮತ್ತು ಸುಧಾರಾಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ == ಪಾತ್ರವರ್ಗ == ನಾಯಕ(ರು) = ಪ್ರಭಾಕರ್, ಶಶಿಕುಮಾರ್ ನಾಯಕಿ(ಯರು) = ಸುಧಾರಾಣಿ ತ್ಯಾಗರಾಜ್ == ಹಾಡಗಳು ==